ಕುಡಿದ ಮತ್ತಿನಲ್ಲಿ ಚಾಲಕನಿಂದ ಶಾಲಾ ಬಸ್ ಅಪಘಾತ
ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಶಾಲಾ ಬಸ್ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಹಾಗೂ ನರಗುಂದ ರೋಡ ಹತ್ತಿರಶ್ರೀ ಸಿದ್ದೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿರೇಕೊಪ್ಪನ ಖಾಸಗಿ ಶಾಲಾ ಬಸ್ KA 26 B-7464 ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಘಟನೆ ನಡೆದಿದೆ ಎಸ್.ಕೆ ಹಿರೆಕೊಪ್ಪ ಗ್ರಾಮದಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಬಸ್ಸು 40 ಕ್ಕೂ ಹೆಚ್ಚು ಪುಟ್ಟ ಮಕ್ಕಳಿದ್ದ ಶಾಲಾ…
