ಡ್ರೈವರ್ ಮಗನಿಗೆ ಒಲಿದ ಅದೃಷ್ಟ: ವಿಜಯ್ ಸಾರಥಿಯ ಮಗ ಶಬರಿನಾಥನ್ ಈಗ ಶಾಸಕ!
ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ (TVK) ಪಕ್ಷ ಕೇವಲ ಗೆಲುವನ್ನಷ್ಟೇ ಸಾಧಿಸುತ್ತಿಲ್ಲ, ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಇದರ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿ ಶಬರಿನಾಥನ್. ಈ ಯುವಕನ ಗೆಲುವಿನ ಹಾದಿ ಮತ್ತು ವಿಜಯ್ ಅವರೊಂದಿಗಿನ ನಂಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 30 ವರ್ಷಗಳ ನಿಷ್ಠೆಗೆ ಸಿಕ್ಕ ಬೆಲೆಶಬರಿನಾಥನ್ ಅವರು ಬೇರಾರೂ ಅಲ್ಲ, ಕಳೆದ 30 ವರ್ಷಗಳಿಂದ ವಿಜಯ್ ಅವರ ನೆರಳಿನಂತೆ ಜೊತೆಗಿದ್ದ ಕಾರು ಚಾಲಕ ಮತ್ತು ಆಪ್ತ…
