ದ್ವಿತೀಯ ಪಿಯುಸಿ ಫಲಿತಾಂಶ: 592 ಅಂಕಗಳೊಂದಿಗೆ ಶಂಕರ್ ರಣಧೀರ್ ಅಸಾಧಾರಣ ಸಾಧನೆ
ಬೆಂಗಳೂರು: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪೂರ್ವ ವಿಶ್ವವಿದ್ಯಾಲಯ (PUC) ಪರೀಕ್ಷೆಯಲ್ಲಿ ಶಂಕರ್ ರಣಧೀರ್ .ಎಂ. ಅವರು 600ಕ್ಕೆ 592 ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಹಿಂದೆಯೂ ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ರ್ಯಾಂಕ್ ಬಂದಿದ್ದರು. ತಮ್ಮ ಶೈಕ್ಷಣಿಕ ಶಿಸ್ತು ಮತ್ತು ನಿರಂತರ ಪರಿಶ್ರಮದ ಫಲವಾಗಿ ಅವರು ಈ ಮೈಲಿಗಲ್ಲನ್ನು ತಲುಪಿದ್ದಾರೆ. ಕಾಲೇಜಿಗೆ ಕೀರ್ತಿ:ನಗರದ ಶ್ಯಾನೋ ಸ್ಟಾಟ್ ಸೆಂಟ್ ಮೇರಿಸ್ ಪಿಯು ಕಾಲೇಜು , ರುಕ್ಮಿಣಿನಗರ, ಬೆಂಗಳೂರು ,ಕಾಲೇಜಿನ…
