ಜಾಣಗೆರೆ ೭೫: ಸಂಭ್ರಮದ ವೇದಿಕೆಯಲ್ಲಿ ಮತ್ತೆ ಮೊಳಗಿದ ಹೋರಾಟದ ಘೋಷಣೆ!
ಹೋರಾಟಗಾರನಿಗೆ ಸನ್ಮಾನವಲ್ಲ, ಹೋರಾಟದ ಪರಂಪರೆಗೆ ಪುನರ್ಜಾಗೃತಿ — ಜಾಣಗೆರೆಯವರ ೭೫ಕ್ಕೆ ಸಾಕ್ಷಿಯಾದ ಬೆಂಗಳೂರು ಬೆಂಗಳೂರು ೨೯: ಅದು ಕೇವಲ ೭೫ರ ಸಂಭ್ರಮವಾಗಿರಲಿಲ್ಲ.ತಲೆಮಾರಿನ ಹೋರಾಟದ ನೆನಪುಗಳನ್ನು ಮತ್ತೆ ಕೆದಕಿದ ದಿನ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದ ಹೋರಾಟಗಾರನ ಬದುಕಿಗೆ ಗೌರವ ಸಲ್ಲಿಸುವ ನೆಪದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾದ ಕಾಲ ಬಂದಿದೆ ಎಂಬ ಎಚ್ಚರಿಕೆಯೂ ಮೊಳಗಿದ ದಿನ. ಅದು ಜಾಣಗೆರೆ ವೆಂಕಟರಾಮಯ್ಯ ಅವರ ೭೫ರ ಸಂಭ್ರಮಕ್ಕೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಿಂದಲೇ…
